ರೈಲು ಪ್ರಯಾಣಿಕರಿಗೆ ಶಾಕ್ : ‘ ರೈಲ್ವೆ ಪ್ಲಾಟ್‌ಫಾರ್ಮ್’ ಟಿಕೆಟ್ ದರ ಹೆಚ್ಚಳ

ನವದೆಹಲಿ: ಭಾರತೀಯ ರೈಲ್ವೆ ತನ್ನ ನೆಟ್ ವರ್ಕ್ ನಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಗಳ ದರವನ್ನು ಹೆಚ್ಚಿಸಿದೆ ಅಂಥ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ನಡುವೆ ಪ್ರಯಾಣ ದರವನ್ನು ಕೂಡ 10 ರೂ.ನಿಂದ 30 ರೂ.ಗೆ ಹೆಚ್ಚಿಸಲಾಗಿದ್ದು. , ಸ್ಥಳೀಯ ಪ್ರಯಾಣ ದರವನ್ನು 10 ರೂ.ನಿಂದ 30 ರೂ.ಗೆ ಹೆಚ್ಚಿಸಲಾಗಿದೆ. ಉದಾಹರಣೆಗೆ, ನೀವು ಬೆಂಗಳೂರಿನಿಂದ ಯಶವಂತಪುರಕ್ಕೆ ಗೆ ಪ್ರಯಾಣಿಸುತ್ತಿದ್ದೀರಿ ಎಂದಾದಲ್ಲಿ, ನೀವು 10 ರೂಪಾಯಿಯ ಬದಲಿಗೆ 30 ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಕೆಲವು ದಿನಗಳ ಹಿಂದೆ, ಭಾರತೀಯ … Continue reading ರೈಲು ಪ್ರಯಾಣಿಕರಿಗೆ ಶಾಕ್ : ‘ ರೈಲ್ವೆ ಪ್ಲಾಟ್‌ಫಾರ್ಮ್’ ಟಿಕೆಟ್ ದರ ಹೆಚ್ಚಳ