ಎಲ್ಲಾ ‘ರೈಲ್ವೆ ಅಗತ್ಯ’ಗಳಿಗೆ ‘ರೈಲ್ ಒನ್ ಮೊಬೈಲ್’ ಅಪ್ಲಿಕೇಷನ್ | RailOne Mobile App
ನವದೆಹಲಿ: ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿಯಾಗಿಸಲು, ಭಾರತೀಯ ರೈಲ್ವೆಯು ರೈಲ್‌ಒನ್ ಮೊಬೈಲ್ ಅಪ್ಲಿಕೇಷನ್ ಅನ್ನು ಪ್ರಾರಂಭಿಸಿದೆ. ಇದು ಎಲ್ಲಾ ರೈಲ್ವೆ ಸೇವೆಗಳನ್ನು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸುವ ಸಮಗ್ರ ಆಲ್-ಇನ್-ಒನ್ ಮೊಬೈಲ್ ಅಪ್ಲಿಕೇಶನ್ ಆಗಿದೆ. ಪ್ರಯಾಣಿಕರು ಈ ರೈಲ್ ಒನ್ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಮನವಿ ಮಾಡುತ್ತದೆ. ದೀರ್ಘ ಅಥವಾ ದೈನಂದಿನ ಪ್ರಯಾಣವನ್ನು ಸರಳಗೊಳಿಸುವ ನಿಟ್ಟಿನಲ್ಲಿ ರೈಲ್‌ಒನ್ ಮೊಬೈಲ್ … Continue reading ಎಲ್ಲಾ ‘ರೈಲ್ವೆ ಅಗತ್ಯ’ಗಳಿಗೆ ‘ರೈಲ್ ಒನ್ ಮೊಬೈಲ್’ ಅಪ್ಲಿಕೇಷನ್ | RailOne Mobile App
Copy and paste this URL into your WordPress site to embed
Copy and paste this code into your site to embed