ದೆಹಲಿ, ಪುಣೆಯಲ್ಲಿ ಪೋಲಿಸರಿಂದ ದಾಳಿ:2,500 ಕೋಟಿ ರೂ.ಮೌಲ್ಯದ ‘ಮಿಯಾಂವ್ ಮಿಯಾಂವ್’ ಡ್ರಗ್ ಪತ್ತೆ

ನವದೆಹಲಿ:ಎರಡು ದಿನಗಳ ಕಾಲ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ, ಪೊಲೀಸರು 1,100 ಕಿಲೋಗ್ರಾಂಗಳಷ್ಟು ನಿಷೇಧಿತ ಡ್ರಗ್ ಮೆಫೆಡ್ರೋನ್ (MD) ಅನ್ನು ಪತ್ತೆಹಚ್ಚಿದ್ದಾರೆ. ‘ಮಿಯಾವ್ ಮಿಯಾವ್’ ಹೆಸರಿನ ಡ್ರಗ್ ಬೆಲೆ- ಅಂದಾಜು ಮೌಲ್ಯ ರೂ. 2,500 ಕೋಟಿ ಆಗಿದೆ. ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ: ಸಿ.ಎಂ ಸಿದ್ದರಾಮಯ್ಯ ಆತಂಕ! ಈ ಮಹತ್ವದ ಕಾರ್ಯಾಚರಣೆಯು ಪುಣೆ ಮತ್ತು ನವದೆಹಲಿಯಲ್ಲಿ ದಾಳಿಗಳನ್ನು ಒಳಗೊಂಡಿತ್ತು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ (ಎನ್ಡಿಪಿಎಸ್ ಆಕ್ಟ್) ನಿಬಂಧನೆಗಳ ಅಡಿಯಲ್ಲಿ ಮೂವರನ್ನು ಬಂಧಿಸಲಾಗಿದೆ. Breaking: … Continue reading ದೆಹಲಿ, ಪುಣೆಯಲ್ಲಿ ಪೋಲಿಸರಿಂದ ದಾಳಿ:2,500 ಕೋಟಿ ರೂ.ಮೌಲ್ಯದ ‘ಮಿಯಾಂವ್ ಮಿಯಾಂವ್’ ಡ್ರಗ್ ಪತ್ತೆ