ರಾಯಚೂರಲ್ಲಿ ಧಾರುಣ ಘಟನೆ: ಹೊಲದ ಬದುಲಿನಲ್ಲಿದ್ದ ಕಲ್ಲುಬಂಡೆ ಉರುಳಿ ಮೂವರು ಮಕ್ಕಳು ದುರ್ಮರಣ
ರಾಯಚೂರು: ಜಿಲ್ಲೆಯಲ್ಲಿ ಧಾರುಣ ಘಟನೆಯೊಂದು ಜರುಗಿದೆ. ಹೊಲದ ಬದುವಿನಲ್ಲಿ ಹಾಕಿದ್ದಂತ ಕಲ್ಲಿನ ಬಂಡೆಯೊಂದು ಉಳುರಿ ಬಿದ್ದು ಇಬ್ಬರು ಮಕ್ಕಳು ದುರ್ಮರಣಹೊಂದಿದ್ದರೇ, ಓರ್ವ ಮಗುವಿನ ಕಾಲು ಮುರಿದಿರುವಂತ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಗೌಡಹಳ್ಳಿಯ ತಾಂಡಾದಲ್ಲಿ ಇಂದು ಈ ದುರ್ಘಟನೆ ನಡೆದಿದೆ. ಶಾಲೆಗಳಿಗೆ ರಜೆಯಿದ್ದ ಕಾರಣ, ಮಕ್ಕಳನ್ನು ತಮ್ಮ ಹೊಲಕ್ಕೆ ಲಚ್ಚಪ್ಪ ಎಂಬುವರು ಕರೆದೊಯ್ದಿದ್ದರು. ಜಮೀನಿನಲ್ಲಿದ್ದಂತ ಕಲ್ಲುಗಳನ್ನು ಕೀಳಿಸಿ ಬದುವಿನ ಮೇಲೆ ಹಾಕಲಾಗಿತ್ತು. ಇಂತಹ ಕಲ್ಲುಗಳನ್ನು ಸುತ್ತುವರೆಯುವಂತ ಆಟ ಆಡುತ್ತಿದ್ದಂತ ವೇಳೆಯಲ್ಲಿ ಕಲ್ಲು ಬಂಡೆ ಉರುಳಿ … Continue reading ರಾಯಚೂರಲ್ಲಿ ಧಾರುಣ ಘಟನೆ: ಹೊಲದ ಬದುಲಿನಲ್ಲಿದ್ದ ಕಲ್ಲುಬಂಡೆ ಉರುಳಿ ಮೂವರು ಮಕ್ಕಳು ದುರ್ಮರಣ
Copy and paste this URL into your WordPress site to embed
Copy and paste this code into your site to embed