BREAKING: ರಾಯಚೂರಲ್ಲಿ ಘೋರ ಘಟನೆ: ಗಲಾಟೆ ಬಿಡಸಲು ಹೋದ ವೃದ್ಧನಿಗೆ ಕಪಾಳಮೋಕ್ಷ, ಸ್ಥಳದಲ್ಲೇ ಸಾವು
ರಾಯಚೂರು; ಜಿಲ್ಲೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದಂತ ಅಪ್ರಾಪ್ತರು ಹಾಗೂ ಯುವಕರ ಗಲಾಟೆಯನ್ನು ನಿಲ್ಲಿಸೋದಕ್ಕೆ ವೃದ್ಧರೊಬ್ಬರು ತೆರಳಿದ್ದರು. ಈ ವೇಳೆಯಲ್ಲಿ ಅವರಿಗೆ ಯುವಕನೊಬ್ಬ ಕೆನ್ನೆಗೆ ಬಾರಿಸಿದ್ದಾರೆ. ಇದರಿಂದ ಸ್ಥಳದಲ್ಲೇ ವೃದ್ಧ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಯುವಕರ ಮಧ್ಯೆ ಗಲಾಟೆಯಾಗುತ್ತಿತ್ತು. ಈ ವೇಳೆ ಗಲಾಟೆ ಬಿಡಿಸೋದಕ್ಕೆ ವೃದ್ಧ ವೀರಬಸಪ್ಪ ಎಂಬುವರು ಹೋಗಿದ್ದರು. ಆದರೇ ಬುದ್ಧಿವಾದ ಹೇಳಿ, ಗಲಾಟೆ ಬಿಡಿಸೋದಕ್ಕೆ ಮುಂದಾದಂತ ವೀರ ಬಸಪ್ಪ ಅವರ ಕೆನ್ನಗೆ ಮಹೇಶ್ ಎಂಬಾತ ಹೊಡೆದಿದ್ದಾನೆ. ಮಹೇಶ್ ವೃದ್ಧ ವೀರ ಬಸಪ್ಪ … Continue reading BREAKING: ರಾಯಚೂರಲ್ಲಿ ಘೋರ ಘಟನೆ: ಗಲಾಟೆ ಬಿಡಸಲು ಹೋದ ವೃದ್ಧನಿಗೆ ಕಪಾಳಮೋಕ್ಷ, ಸ್ಥಳದಲ್ಲೇ ಸಾವು
Copy and paste this URL into your WordPress site to embed
Copy and paste this code into your site to embed