ED ನೂತನ ನಿರ್ದೇಶಕರಾಗಿ IRS ಅಧಿಕಾರಿ ರಾಹುಲ್ ನವೀನ್ ನೇಮಕ | ED Director
ನವದೆಹಲಿ: ಜಾರಿ ನಿರ್ದೇಶನಾಲಯದ (Enforcement Directorate – ED) ವಿಶೇಷ ನಿರ್ದೇಶಕ ರಾಹುಲ್ ನವೀನ್ ( Rahul Navin ) ಅವರನ್ನು ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಬುಧವಾರ ನೇಮಿಸಲಾಗಿದೆ. ಪ್ರಸ್ತುತ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ನವೀನ್ ಅವರು 1993 ರ ಬ್ಯಾಚ್ನ ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿಯಾಗಿದ್ದಾರೆ. ಐಆರ್ಎಸ್ ಅಧಿಕಾರಿ ರಾಹುಲ್ ನವೀನ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಉಸ್ತುವಾರಿ ನಿರ್ದೇಶಕರಾಗಿ ನೇಮಿಸಲಾಯಿತು. Appointments Committee … Continue reading ED ನೂತನ ನಿರ್ದೇಶಕರಾಗಿ IRS ಅಧಿಕಾರಿ ರಾಹುಲ್ ನವೀನ್ ನೇಮಕ | ED Director
Copy and paste this URL into your WordPress site to embed
Copy and paste this code into your site to embed