BREAKING: ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ‘ರಾಹುಲ್ ನವೀನ್’ ನೇಮಕ | Rahul Navin

ನವದೆಹಲಿ: ಜಾರಿ ನಿರ್ದೇಶನಾಲಯದ (Enforcement Directorate – ED) ವಿಶೇಷ ನಿರ್ದೇಶಕ ರಾಹುಲ್ ನವೀನ್ ಅವರನ್ನು ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ( Enforcement Directorate chief Rahul Navin ) ಬುಧವಾರ ನೇಮಿಸಲಾಗಿದೆ. ಐಆರ್ಎಸ್ ಅಧಿಕಾರಿ ರಾಹುಲ್ ನವೀನ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಉಸ್ತುವಾರಿ ನಿರ್ದೇಶಕರಾಗಿ ನೇಮಿಸಲಾಯಿತು. ಅಧಿಕೃತ ಆದೇಶದ ಪ್ರಕಾರ, “ಇಡಿಯ ವಿಶೇಷ ನಿರ್ದೇಶಕ ಐಆರ್ಎಸ್ (ಐಟಿ: 93074) ರಾಹುಲ್ ನವೀನ್ ಅವರನ್ನು ಜಾರಿ ನಿರ್ದೇಶನಾಲಯದಲ್ಲಿ ಜಾರಿ ನಿರ್ದೇಶಕರಾಗಿ ನೇಮಕ … Continue reading BREAKING: ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ‘ರಾಹುಲ್ ನವೀನ್’ ನೇಮಕ | Rahul Navin