ʻಹರ್ ಘರ್ ತಿರಂಗʼ: ರಾಹುಲ್‌ ಗಾಂಧಿ ಟ್ವಿಟ್ಟರ್ ಪ್ರೊಫೈಲ್ ಡಿಪಿ ಚೇಂಜ್:‌ ʻಜವಾಹರಲಾಲ್ ನೆಹರುʼ ಅವರ ಫೋಟೋ ಬಳಕೆ

ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ʻಹರ್ ಘರ್ ತಿರಂಗʼ ಆಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರೊಫೈಲ್‌ ಡಿಪಿಯಾಗಿ ʻತ್ರಿವರ್ಣʼವನ್ನು ಹಾಕಿ, ನಾಗರಿಕರಿಗೂ ಅದೇ ರೀತಿ ಮಾಡುವಂತೆ ಹೇಳಿದ ಒಂದು ದಿನದ ನಂತ್ರ ರಾಹುಲ್‌ ಗಾಂಧಿಯವರು ಕೂಡ ತಮ್ಮ ಟ್ವಿಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ. ರಾಹುಲ್‌ ಅವರ ಹೊಸ ಟ್ವಿಟ್ಟರ್ ಪ್ರೊಫೈಲ್ ಫೋಟೋವು ʻಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ಹಿಡಿದಿರುವ ಗ್ರೇಡಿಯಂಟ್ ಚಿತ್ರʼವನ್ನು ತೋರಿಸುತ್ತದೆ. ಮಾಜಿ ಪ್ರಧಾನಿ ಕಪ್ಪು ಬಿಳುಪಿನಲ್ಲಿದ್ದು, … Continue reading ʻಹರ್ ಘರ್ ತಿರಂಗʼ: ರಾಹುಲ್‌ ಗಾಂಧಿ ಟ್ವಿಟ್ಟರ್ ಪ್ರೊಫೈಲ್ ಡಿಪಿ ಚೇಂಜ್:‌ ʻಜವಾಹರಲಾಲ್ ನೆಹರುʼ ಅವರ ಫೋಟೋ ಬಳಕೆ