WATCH VIDEO: ʻಭಾರತ್ ಜೋಡೋ ಯಾತ್ರೆʼಯಲ್ಲಿ ʻರಾಹುಲ್ ಗಾಂಧಿʼ ತದ್ರೂಪಿ ಪ್ರತ್ಯಕ್ಷ!… ವಿಡಿಯೋ ವೈರಲ್

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಂತೆ ಬುಧವಾರ (ಜನವರಿ 4) ಬೆಳಗ್ಗೆ ಹೂಗಳನ್ನು ತುಂಬಿದ ಟ್ರ್ಯಾಕ್ಟರ್ ಟ್ರಾಲಿಗಳೊಂದಿಗೆ ರೈತರು ಅವರನ್ನು ಸ್ವಾಗತಿಸಿದರು. ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರನ್ನು ರೈತರು ಸ್ವಾಗತಿಸುತ್ತಿರುವ ದೃಶ್ಯಾವಳಿಗಳ ನಡುವೆ, ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವೊಂದು ವೈರಲ್‌ ಆಗಿದೆ. ಇದು ಮೀರತ್‌ನ ಕಾಂಗ್ರೆಸ್ ಕಾರ್ಯಕರ್ತ ಫೈಸಲ್ ಚೌಧರಿ ಅವರ ಕ್ಲಿಪ್ ಆಗಿದೆ. ಇವರು ರಾಹುಲ್ ಗಾಂಧಿಯ ಪ್ರತಿರೂಪದಂತೆ ಕಾಣುತ್ತಾರೆ. ಇವರು ಬುಧವಾರ ಬಾಗ್‌ಪತ್‌ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ … Continue reading WATCH VIDEO: ʻಭಾರತ್ ಜೋಡೋ ಯಾತ್ರೆʼಯಲ್ಲಿ ʻರಾಹುಲ್ ಗಾಂಧಿʼ ತದ್ರೂಪಿ ಪ್ರತ್ಯಕ್ಷ!… ವಿಡಿಯೋ ವೈರಲ್