WATCH VIDEO: ಮಧ್ಯಪ್ರದೇಶದ ಮೊವ್ ನಲ್ಲಿ ಭಾರತ್ ಜೋಡೊ ಯಾತ್ರೆ ವೇಳೆ ಬೈಕ್ ರೈಡ್ ಮಾಡಿದ ರಾಹುಲ್ ಗಾಂಧಿ

ಮಧ್ಯಪ್ರದೇಶ : ಮಧ್ಯಪ್ರದೇಶದ ಮೊವ್‌ನಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಭಾರತ್‌ ಜೋಡೊ ಯಾತ್ರೆಯಲ್ಲಿ ಬೈಕ್‌ ಓಡಿಸುತ್ತಿದ್ದ ದೃಶ್ಯ ಕಂಡು ಬಂದಿವೆ.   ಶನಿವಾರ ಸಂಜೆ ಮಾಲ್ವಾ-ನಿಮಾರ್ ಪ್ರದೇಶದ ಮೊವ್ ಪಟ್ಟಣದಲ್ಲಿ ಭಾರತ್‌ ಜೋಡೊ ನಡೆಯಿತು. ಮಧ್ಯಪ್ರದೇಶದಲ್ಲಿ 380 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಡಿಸೆಂಬರ್ 4 ರಂದು ರಾಜಸ್ಥಾನಕ್ಕೆ ಯಾತ್ರೆ ತೆರಳಲಿದೆ. #WATCH | Congress MP Rahul Gandhi rides a motorbike during the 'Bharat Jodo Yatra' in Mhow, Madhya Pradesh. … Continue reading WATCH VIDEO: ಮಧ್ಯಪ್ರದೇಶದ ಮೊವ್ ನಲ್ಲಿ ಭಾರತ್ ಜೋಡೊ ಯಾತ್ರೆ ವೇಳೆ ಬೈಕ್ ರೈಡ್ ಮಾಡಿದ ರಾಹುಲ್ ಗಾಂಧಿ