ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದ ಕೋವಿಡ್ 2ನೇ ಅಲೆಗೆ 50 ಲಕ್ಷ ಮಂದಿ ಬಲಿ : ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ಕೊರೋನಾ 2ನೇ ಅಲೆ ವೇಳೆ ಸುಮಾರು 50 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `SBI’ ನಲ್ಲಿ 6100 ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಅಧಿಕೃತ ಅಂಕಿ ಅಂಶಗಳು ದೇಶದಲ್ಲಿ ಕೋವಿಡ್‌ನಿಂದ 4.18 ಲಕ್ಷ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದೆ. ಆದರೆ ಇದೀಗ ರಾಹುಲ್ ಗಾಂಧಿ 50 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ , ಇದೆ ನಿಜ ಎಂದು ಟ್ವೀಟ್ … Continue reading ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದ ಕೋವಿಡ್ 2ನೇ ಅಲೆಗೆ 50 ಲಕ್ಷ ಮಂದಿ ಬಲಿ : ರಾಹುಲ್ ಗಾಂಧಿ