ರಕ್ಷಾಬಂಧನ ಪೋಸ್ಟ್ ಹಾಕಿದ ‘ರಾಹುಲ್ ಗಾಂಧಿ’ ಮತ್ತೆ ಟ್ರೋಲ್, ‘ಹಿಂದೂ ವಿರೋಧಿ’ ಎಂದು ನೆಟ್ಟಿಗರ ಆಕ್ರೋಶ

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Xನಲ್ಲಿ ಹಂಚಿಕೊಂಡ ರಕ್ಷಾ ಬಂಧನ ಶುಭಾಶಯ ಪೋಸ್ಟರ್ ಸಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗಿನ ಫೋಟೋ ರಾಖಿ ಆಚರಣೆಯದ್ದಲ್ಲ, ಬದಲಾಗಿ ವಯನಾಡ್ ಚುನಾವಣಾ ಸಂಭ್ರಮದ ಫೋಟೋ ಎಂದು ವಿಮರ್ಶಕರು ಹೇಳಿದ್ದಾರೆ. ಸಧ್ಯ ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ ಅವರ ಪೋಸ್ಟ್ ಬಲವಾದ ಸಹೋದರ ಸಂಬಂಧಗಳನ್ನ ಬಯಸಿದ್ದು, ಪ್ರಿಯಾಂಕಾ ಅವರ ಸಂದೇಶವು ಪ್ರೀತಿ ಮತ್ತು ವಿಶ್ವಾಸದ ಬಗ್ಗೆ ಮಾತನಾಡುತ್ತದೆ, ಆದ್ರೆ, ಬಳಕೆದಾರರು … Continue reading ರಕ್ಷಾಬಂಧನ ಪೋಸ್ಟ್ ಹಾಕಿದ ‘ರಾಹುಲ್ ಗಾಂಧಿ’ ಮತ್ತೆ ಟ್ರೋಲ್, ‘ಹಿಂದೂ ವಿರೋಧಿ’ ಎಂದು ನೆಟ್ಟಿಗರ ಆಕ್ರೋಶ