WATCH VIDEO : ಚರ್ಮದ ರಕ್ಷಣೆಗಾಗಿ ನಮ್ಮಮ್ಮ‘ ಸನ್ ಸ್ಕ್ರೀನ್ ಲೋಷನ್’ ಕಳುಹಿಸಿದ್ದಾರೆ ಎಂದ ರಾಹುಲ್ ಗಾಂಧಿ : ವಿಡಿಯೋ ವೈರಲ್ |Rahul Gandhi

ಬಳ್ಳಾರಿ : ಕರ್ನಾಟಕದಲ್ಲಿ ಕಾಂಗ್ರೆಸ್  ಪಕ್ಷದ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರು ಸನ್ ಸ್ಕ್ರೀನ್ ಬಳಸುವುದಿಲ್ಲ ಎಂದು ಹೇಳಿದ ತಮಾಷೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀವು ಬಿಸಿಲಿನಲ್ಲಿ ನಡೆಯುತ್ತಿದ್ದೀರಲ್ಲಾ ಚರ್ಮದ ಬಣ್ಣ ಕಪ್ಪಾಗದಂತೆ ತಡೆಯಲು ಏನು ಬಳಕೆ ಮಾಡುತ್ತೀರಿ ಎಂದು ಕಾರ್ಯಕರ್ತರು ಕೇಳಿದ್ದಾರೆ.  ಇದಕ್ಕೆ ಉತ್ತರಿಸಿದ ರಾಹುಲ್  ” ನನ್ನ ತಾಯಿ ( ಸೋನಿಯಾ  ಗಾಂಧಿ) ಅದನ್ನು ಕಳುಹಿಸಿದ್ದಾರೆ, ಆದರೆ ನಾನು ಅದನ್ನು ಬಳಸುತ್ತಿಲ್ಲ” ಎಂದು ಅವರು ಉತ್ತರಿಸಿದರು. … Continue reading WATCH VIDEO : ಚರ್ಮದ ರಕ್ಷಣೆಗಾಗಿ ನಮ್ಮಮ್ಮ‘ ಸನ್ ಸ್ಕ್ರೀನ್ ಲೋಷನ್’ ಕಳುಹಿಸಿದ್ದಾರೆ ಎಂದ ರಾಹುಲ್ ಗಾಂಧಿ : ವಿಡಿಯೋ ವೈರಲ್ |Rahul Gandhi