BIGG NEWS: ಭಾರತ್ ಜೋಡೋ ಯಾತ್ರೆ ಅಲ್ಲ ಭಾರತ್ ತೋಡೋ ಯಾತ್ರೆ; ಪ್ರಹ್ಲಾದ್‌ ಜೋಶಿ ವಾಗ್ದಾಳಿ

ನವದೆಹಲಿ: ರಾಹುಲ್‌ ಗಾಂಧಿ ಆರ್‌ ಎಸ್‌ ಎಸ್‌ ವಿರುದ್ಧ ನಮ್ಮ ಹೋರಾಟ ಹೇಳಿಕೆ ವಿಚಾರವಾಗಿ ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ. ‌ BIG NEWS: ರಾಹುಲ್‌ ಗಾಂಧಿ ಹೆಜ್ಜೆ ಜತೆಗೆ ಒಂದು ಇತಿಹಾಸ ನಿರ್ಮಾಣವಾಗುತ್ತದೆ; ಡಿ.ಕೆ ಶಿವಕುಮಾರ್‌   ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಅಲ್ಲ ಭಾರತ್ ತೋಡೋ ಯಾತ್ರೆಯಾಗಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ. ಆರ್.ಎಸ್ ಎಸ್ ಕುರಿತು ರಾಹುಲ್ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಜೋಶಿ, ಆರ್.ಎಸ್ … Continue reading BIGG NEWS: ಭಾರತ್ ಜೋಡೋ ಯಾತ್ರೆ ಅಲ್ಲ ಭಾರತ್ ತೋಡೋ ಯಾತ್ರೆ; ಪ್ರಹ್ಲಾದ್‌ ಜೋಶಿ ವಾಗ್ದಾಳಿ