ಮೋದಿ ಸರ್ಕಾರದ ಮೊದಲ ’15 ದಿನಗಳಲ್ಲಿ 10 ಸಮಸ್ಯೆ’ ಪಟ್ಟಿ ಮಾಡಿದ ‘ರಾಹುಲ್ ಗಾಂಧಿ’

ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವ ಮೂಲಕ ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದ ಮೊದಲ ಹದಿನೈದು ದಿನಗಳನ್ನ ಇಂದು ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಗಳು ಸೇರಿದಂತೆ ಹತ್ತು ಘಟನೆಗಳು ಮತ್ತು ಸಮಸ್ಯೆಗಳನ್ನು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ … Continue reading ಮೋದಿ ಸರ್ಕಾರದ ಮೊದಲ ’15 ದಿನಗಳಲ್ಲಿ 10 ಸಮಸ್ಯೆ’ ಪಟ್ಟಿ ಮಾಡಿದ ‘ರಾಹುಲ್ ಗಾಂಧಿ’