ಜುಲೈನಲ್ಲಿ 13 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ: ಮನ್ಸುಖ್ ಮಾಂಡವೀಯ

ನವದೆಹಲಿ:ಜುಲೈನಲ್ಲಿ 13 ಕೋಟಿ ಲಸಿಕೆ ಹಾಕಿದವರಲ್ಲಿ ನೀವೂ ಒಬ್ಬರಾಗಿದ್ದೀರಿ ಎಂದು ರಾಹುಲ್ ಗಾಂಧಿಗೆ ಮನ್ಸುಖ್ ಮಾಂಡವಿಯ ವ್ಯಂಗ್ಯವಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ದೇಶ ವಿರೋಧಿಗಳಿಗೆ ಸರ್ಕಾರಿ ಕೆಲಸ ಪಾಸ್‌ಪೋರ್ಟ್‌ ಸೌಲಭ್ಯವಿಲ್ಲ ಜುಲೈನಲ್ಲಿ ಕೋವಿಡ್ ಲಸಿಕೆಗಳ ಕೊರತೆಯಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ ತರಾಟೆಗೆ ತೆಗೆದುಕೊಂಡರು.”ಜುಲೈ ತಿಂಗಳಲ್ಲಿ 13 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇದು ಈ ತಿಂಗಳು ಮತ್ತಷ್ಟು ವೇಗವನ್ನು ಪಡೆಯಲಿದೆ. ಈ ಸಾಧನೆಗಾಗಿ … Continue reading ಜುಲೈನಲ್ಲಿ 13 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ: ಮನ್ಸುಖ್ ಮಾಂಡವೀಯ