BIGG NEWS :ʻ ರಾಹುಲ್ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್ ವ್ಯಂಗ್ಯ
ಬೆಂಗಳೂರು : ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ(Bharat Jodo Padayatra)ವಿಚಾರವಾಗಿ ಸಚಿವ ಡಾ. ಸುಧಾಕರ್ ರಾಹುಲ್ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ BIG NEWS: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಕಾರ ಈ ಬಗ್ಗೆ ಮಾಧ್ಯಮಗಳೊಂದಿಗೆ ಆರೋಗ್ಯ ಸಚಿವ ಡಾ ಸುಧಾಕರ್ ಮಾತನಾಡಿ, ಘಟಾನುಘಟಿ ನಾಯಕರು ಕಾಂಗ್ರೆಸ್ ಪಕ್ಷ ಬಿಡುತ್ತಿದ್ದಾರೆ. ರಾಹುಲ್ ಸಾಗುತ್ತಿರುವ ಪಾದಯಾತ್ರೆ ಬಿಜೆಪಿ ಮಾಡಿದ ಹೆದ್ದಾರಿಯಲ್ಲಿ … Continue reading BIGG NEWS :ʻ ರಾಹುಲ್ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed