‘ರಾಹುಲ್ ಗಾಂಧಿ ಹಿಂದೂಫೋಬಿಕ್ ಮಾತ್ರವಲ್ಲ, ಸ್ತ್ರೀದ್ವೇಷಿಯೂ ಹೌದು’: ಅಮಿತ್ ಮಾಳವೀಯ ವಾಗ್ದಾಳಿ

ನವದೆಹಲಿ :’ಶಕ್ತಿ’ಯ ವಿರುದ್ಧ ಹೋರಾಡುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ‘ಹಿಂದೂಫೋಬಿಕ್’ ಮತ್ತು ‘ಸ್ತ್ರೀದ್ವೇಷಿ’ ಎಂದು ಕರೆದಿದ್ದಾರೆ. ಕಾಂಗ್ರೆಸ್ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಳವೀಯ, ಸನಾತನ ಧರ್ಮದ ವಿನಾಶಕ್ಕೆ ಕರೆ ನೀಡಿದ ಡಿಎಂಕೆಯ ಉದಯನಿಧಿ ಸ್ಟಾಲಿನ್ ನಂತರ, ಈಗ ರಾಹುಲ್ ಗಾಂಧಿ “ಶಕ್ತಿಯನ್ನು ಅವಮಾನಿಸುವ” ಸರದಿ ಬಂದಿದೆ ಎಂದು ಹೇಳಿದರು. ಮುಂಬೈನಲ್ಲಿ ಭಾನುವಾರ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ … Continue reading ‘ರಾಹುಲ್ ಗಾಂಧಿ ಹಿಂದೂಫೋಬಿಕ್ ಮಾತ್ರವಲ್ಲ, ಸ್ತ್ರೀದ್ವೇಷಿಯೂ ಹೌದು’: ಅಮಿತ್ ಮಾಳವೀಯ ವಾಗ್ದಾಳಿ