ಕೇರಳದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಸದ ರಾಹುಲ್ ಗಾಂಧಿ WATCH VIDEO

ಕೇರಳ : ದೋಣಿಯಲ್ಲಿ ಕುಳಿತು ಸ್ಪರ್ಧಿಗಳೊಂದಿಗೆ ರಾಹುಲ್ ಗಾಂಧಿ ಹುಟ್ಟು ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಅಂಗವಾಗಿ ಕೇರಳದಲ್ಲಿರುವ  ವಯನಾಡ್ ಸಂಸದ ರಾಹುಲ್ ಗಾಂಧಿ ಇಂದು ಪುನ್ನಮಡ ಸರೋವರದಲ್ಲಿ ನಡೆದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಪರ್ಧಿಗಳೊಂದಿಗೆ ಕುಳಿತು ರಾಹುಲ್ ಗಾಂಧಿ ದೋಣಿಗೆ ಹುಟ್ಟು ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಪ್ರವಾಸಿಗರೇ ಗಮನಿಸಿ : ನಾಳೆ ಈ ಸಮಯದಲ್ಲಿ ‘ಮೈಸೂರು ಅರಮನೆ’ಗೆ ನೋ ಎಂಟ್ರಿ   ಕನ್ನಡ, ಹಿಂದೂ, ರೈತ, ಬಿಜೆಪಿ … Continue reading ಕೇರಳದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಸದ ರಾಹುಲ್ ಗಾಂಧಿ WATCH VIDEO