ವೇದಿಕೆ ವೇಲೆಯೇ ‘ಅಕ್ಕ’ನನ್ನ ಅಪ್ಪಿ ಮುದ್ದಾಡಿದ ‘ರಾಹುಲ್ ಗಾಂಧಿ’, ವಿಡಿಯೋ ವೈರಲ್

ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದು ಭಾರತ್ ಜೋಡೋ ಯಾತ್ರೆ ಯುಪಿಗೆ ಕಾಲಿಟ್ಟಿದ್ದು, ಕಾಂಗ್ರೆಸ್ ನಾಯಕಿ ಮತ್ತು ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಅದಕ್ಕೆ ಸೇರಿಕೊಂಡರು. ಈ ವೇಳೆ ವೇದಿಕೆ ಮೇಲೆಯೇ ಸಹೋದರಿ ಪ್ರಿಯಾಂಕಾ ಗಾಂಧಿಯನ್ನ ರಾಹುಲ್ ಅಪ್ಪಿ ಮುತ್ತಿಟ್ಟಿದ್ದು, ವಿಡಿಯೋ ಸಧ್ಯ ವೈರಲ್ ಆಗ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನ ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ನಾಯಕರು ಒಟ್ಟಿಗೆ ವೇದಿಕೆ ಹಂಚಿಕೊಂಡು ಜನರನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ … Continue reading ವೇದಿಕೆ ವೇಲೆಯೇ ‘ಅಕ್ಕ’ನನ್ನ ಅಪ್ಪಿ ಮುದ್ದಾಡಿದ ‘ರಾಹುಲ್ ಗಾಂಧಿ’, ವಿಡಿಯೋ ವೈರಲ್