4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ‘ಶರ್ಟ್’ ಹಾಕದ ಮಗುವಿನ ಕೈ ಹಿಡಿದು ನಡೆದ ‘ರಾಹುಲ್ ಗಾಂಧಿ’ ಚಳಿ ಬಿಡಿಸಿದ ಬಿಜೆಪಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ‘ಭಾರತ್ ಜೋಡೋ ಯಾತ್ರೆ’ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ತೀವ್ರಗೊಂಡಿದೆ. ಬಿಜೆಪಿ ನಾಯಕ ತಜಿಂದರ್ ಬಗ್ಗಾ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಂತಹ ಚಳಿಯಲ್ಲಿ, ಮಗುವಿಗೆ ಶರ್ಟ್ ಹಾಕದೇ, ಕೇವಲ ಧೋತಿಯನ್ನ ಮಾತ್ರ ಧರಿಸಿ ನಡೆಸಲಾಗಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಬಗ್ಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. Adults are dressed in full winter proof attire but the kid is being … Continue reading 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ‘ಶರ್ಟ್’ ಹಾಕದ ಮಗುವಿನ ಕೈ ಹಿಡಿದು ನಡೆದ ‘ರಾಹುಲ್ ಗಾಂಧಿ’ ಚಳಿ ಬಿಡಿಸಿದ ಬಿಜೆಪಿ