Election Results 2024: ರಾಹುಲ್ ಗಾಂಧಿ 21,000 ಮತಗಳಿಂದ ಮುನ್ನಡೆ | Rahul Gandhi

ಕೇರಳ: ವಯನಾಡ್ ನಲ್ಲಿ ರಾಹುಲ್ ಗಾಂಧಿ ಎಲ್ ಡಿಎಫ್ ನ ಅನ್ನಿ ರಾಜಾ ವಿರುದ್ಧ 21,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇದೀಗ ಸಿಕ್ಕಿರುವಂತ ಕೇರಳ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯಂತೆ ರಾಹುಲ್ ಗಾಂಧಿ 20,807 ಮತಗಳನ್ನು ಪಡೆದಿದ್ದಾರೆ. ಹೀಗಿದೆ ವಯನಾಡ್ ಚುನಾವಣಾ ಫಲಿತಾಂಶ ಅಭ್ಯರ್ಥಿಗಳವಾರು ಪಡೆದ ಮತ ವಿವರ ರಾಹುಲ್ ಗಾಂಧಿ (ಕಾಂಗ್ರೆಸ್)-20807 ಅನ್ನಿ ರಾಜಾ (ಸಿಪಿಐ)-6777 ಸುರೇಂದ್ರನ್ (ಬಿಜೆಪಿ) – 3516 ಪಿ.ಆರ್.ಕೃಷ್ಣನ್ ಕುಟ್ಟಿ (ಬಿಎಸ್ಪಿ)-63 … Continue reading Election Results 2024: ರಾಹುಲ್ ಗಾಂಧಿ 21,000 ಮತಗಳಿಂದ ಮುನ್ನಡೆ | Rahul Gandhi