ಸಿಕ್ಸ್ ಪ್ಯಾಕ್ ನಲ್ಲಿ ‘ರಾಹುಲ್ ಗಾಂಧಿ’ ಮಿಂಚಿಂಗ್ : ‘ಫಿಟ್ ನೆಸ್’ ಟಿಪ್ಸ್ ಕೇಳಿದ ನೆಟ್ಟಿಗರು..!

ಡಿಜಿಟಲ್ ಡೆಸ್ಕ್ :  ಸಿಕ್ಸ್ ಪ್ಯಾಕ್ ನಲ್ಲಿ  ಕಾಣಿಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಫೋಟೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ರಾಹುಲ್ ಗಾಂಧಿ ಕೇರಳಕ್ಕೆ ತೆರಳಿದ್ದರು, ಈ ವೇಳೆ ಅವರು ಸಮುದ್ರಕ್ಕೆ ತೆರಳಿ ಮೀನುಗಾರರೊಂದಿಗೆ ಈಜಿದ್ದಾರೆ. ಈ ವೇಳೆ ಅವರ ಫಿಟ್ ನೆಟ್ ಫೋಟೋ ವೈರಲ್ ಆಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ರಾಹುಲ್ ಗಾಂಧಿಗೆ ಫಿಟ್ ನೆಟ್ ಟಿಪ್ಸ್ ಕೇಳಿದ್ದಾರೆ. ಉತ್ತರಾಖಂಡ ಹಿಮದುರಂತ : ಮತ್ತೊಂದು ಮೃತದೇಹ … Continue reading ಸಿಕ್ಸ್ ಪ್ಯಾಕ್ ನಲ್ಲಿ ‘ರಾಹುಲ್ ಗಾಂಧಿ’ ಮಿಂಚಿಂಗ್ : ‘ಫಿಟ್ ನೆಸ್’ ಟಿಪ್ಸ್ ಕೇಳಿದ ನೆಟ್ಟಿಗರು..!