“ರಾಹುಲ್ ಗಾಂಧಿಗೆ ಆ ಬುದ್ಧಿಮತ್ತೆ ಇಲ್ಲ” : ‘ಮೋದಿ ಟ್ರಂಪ್’ಗೆ ಹೆದರ್ತಾರೆ’ ಹೇಳಿಕೆ ಖಂಡಿಸಿದ ‘ಅಮೇರಿಕ ಗಾಯಕಿ’

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ರಧಾನಿ ಮೋದಿ ಟ್ರಂಪ್‌’ಗೆ ಹೆದರುತ್ತಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯನ್ನ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಖಂಡಿಸಿದ್ದಾರೆ. ಭಾರತದ ಪ್ರಧಾನಿಯಾಗಲು ರಾಹುಲ್ ಗಾಂಧಿಗೆ ಬುದ್ಧಿವಂತಿಕೆ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಮೋದಿ ಟ್ರಂಪ್‌’ಗೆ ಹೆದರುವುದಿಲ್ಲ. ಅಮೆರಿಕದೊಂದಿಗಿನ ಭಾರತದ ರಾಜತಾಂತ್ರಿಕತೆಯು ಕಾರ್ಯತಂತ್ರವಾಗಿದೆ ಎಂದು ಅವರು X ನಲ್ಲಿ ಬರೆದಿದ್ದಾರೆ. “ಮೋದಿ ಭಾರತಕ್ಕೆ ಒಳ್ಳೆಯದನ್ನು ಮಾಡುತ್ತಾರೆ. ಎಲ್ಲಾ ರಾಷ್ಟ್ರಗಳ ಮುಖ್ಯಸ್ಥರು ಅದೇ ರೀತಿ ಮಾಡುತ್ತಾರೆ. ಈ ವಿಷಯದಲ್ಲಿ ಮೋದಿಯವರನ್ನು ಅಭಿನಂದಿಸುತ್ತೇನೆ. ಅವರು ದೇಶಕ್ಕೆ … Continue reading “ರಾಹುಲ್ ಗಾಂಧಿಗೆ ಆ ಬುದ್ಧಿಮತ್ತೆ ಇಲ್ಲ” : ‘ಮೋದಿ ಟ್ರಂಪ್’ಗೆ ಹೆದರ್ತಾರೆ’ ಹೇಳಿಕೆ ಖಂಡಿಸಿದ ‘ಅಮೇರಿಕ ಗಾಯಕಿ’