ಮಾರಾಟಕ್ಕಿದೆ ನಟಿ ‘ರಾಗಿಣಿ ದ್ವಿವೇದಿ’ ಕಾರು…ರೇಟು ಎಷ್ಟು ಗೊತ್ತಾ..?

ಬೆಂಗಳೂರು : ಡ್ರಗ್ಸ್ ದಂಧೆ ಕೇಸ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದು, ಮಗಳನ್ನು ಜೈಲಿನಿಂದ ಹೊರ ಕರೆತರಲು ರಾಗಿಣಿ ಪೋಷಕರು ಹರಸಾಹಸ ಪಡುತ್ತಿದ್ದಾರೆ. ಈ ಹಿಂದೆ ಮಗಳಿಗಾಗಿ ಮನೆ ಮಾರಾಟಕ್ಕಿಟ್ಟಿದ್ದ ನಟಿ ರಾಗಿಣಿ ದ್ವಿವೇದಿ ಪೋಷಕರು ಇದೀಗ ಕಾರು ಮಾರಾಟಕ್ಕಿಟ್ಟಿದ್ದಾರೆ ಎನ್ನಲಾಗಿದೆ.ಮಗಳನ್ನು ಜೈಲಿನಿಂದ ಬಿಡಿಸಿಕೊಳ್ಳಲು ಪೋಷಕರು ಕಾನೂನು ಹೋರಾಟ ನಡೆಸುತ್ತಿದ್ದು. ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ತಮ್ಮ ಇನೋವಾ ಕಾರು ಹಾಗೂ ಎಸ್ ಎಕ್ಸ್ ಕಾರನ್ನು ಮಾರಾಟಕ್ಕಿಟ್ಟಿದ್ದಾರೆ. ಇನೋವಾ ಕಾರಿಗೆ 9 ಲಕ್ಷ ರೂ … Continue reading ಮಾರಾಟಕ್ಕಿದೆ ನಟಿ ‘ರಾಗಿಣಿ ದ್ವಿವೇದಿ’ ಕಾರು…ರೇಟು ಎಷ್ಟು ಗೊತ್ತಾ..?