‘ತುಪ್ಪದ ಬೆಡಗಿ’ಗಿಲ್ಲ ಇನ್ನೂ ಬಿಡುಗಡೆ ಭಾಗ್ಯ : ಜಾಮೀನು ದೊರೆತು ಎರಡು ದಿನವಾದ್ರೂ ಜೈಲಿನಲ್ಲೇ ‘ರಾಗಿಣಿ’

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟಿ ರಾಗಿಣಿಗೆ ಸುಪ್ರೀಂಕೋರ್ಟ್  ಕೊನೆಗೂ ಜಾಮೀನು ಮಂಜೂರು ಮಾಡಿದೆ. ಆದ್ರೆ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕರೂ ಇನ್ನೂ ಕೂಡ ಜೈಲಿನಿಂದ ಮುಕ್ತಿ ಸಿಕ್ಕಿಲ್ಲ. ಬಿಡುಗಡೆ ಆದೇಶ ಜೈಲು ಅಧಿಕಾರಿಗಳಿಗೆ ತಲುಪದ ಹಿನ್ನೆಲೆಯಲ್ಲಿ ಇಂದು ಕೂಡ ನಟಿ ರಾಗಿಣಿ ದ್ವಿವೇದಿ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ. ಹೌದು. ಮೂಲಗಳ ಪ್ರಕಾರ ಸುಪ್ರೀಂಕೋರ್ಟ್ ಆದೇಶದ ಪ್ರತಿಯನ್ನು ಎನ್.ಡಿ.ಪಿ.ಎಸ್. ಕೋರ್ಟ್ ಗೆ ತಲುಪಿಸಬೇಕು. … Continue reading ‘ತುಪ್ಪದ ಬೆಡಗಿ’ಗಿಲ್ಲ ಇನ್ನೂ ಬಿಡುಗಡೆ ಭಾಗ್ಯ : ಜಾಮೀನು ದೊರೆತು ಎರಡು ದಿನವಾದ್ರೂ ಜೈಲಿನಲ್ಲೇ ‘ರಾಗಿಣಿ’