BIGG NEWS : ನಶೆ ರಾಣಿಯರಿಗೆ ಬೇಲೋ..ಜೈಲೋ : ನಾಳೆ ‘ಸಂಜನಾ-ರಾಗಿಣಿ’ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು: ಸ್ಯಾಂಡಲ್ವುಡ್‌ ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನಾಳೆಗೆ ಮುಂದೂಡಿದೆ. ಇಂದು ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು, ಆದರೆ ನಾಳೆ ಸಂಜನಾ ಅರ್ಜಿ ವಿಚಾರಣೆಯಿದ್ದ ಹಿನ್ನೆಲೆ ಎರಡನ್ನೂ ಕೂಡ ಒಟ್ಟಾಗಿ  ಮಾಡುವುದಾಗಿ ತಿಳಿಸಿದ ಕೋರ್ಟ್ ನಾಳೆಗೆ ಮುಂದೂಡಿದೆ. ನಾಳೆ ಮಾದಕ ನಟಿ ಸಂಜನಾ ಹಾಗೂ ರಾಗಿಣಿ ಇಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.  ರಾಗಿಣಿ ಪರ … Continue reading BIGG NEWS : ನಶೆ ರಾಣಿಯರಿಗೆ ಬೇಲೋ..ಜೈಲೋ : ನಾಳೆ ‘ಸಂಜನಾ-ರಾಗಿಣಿ’ ಜಾಮೀನು ಅರ್ಜಿ ವಿಚಾರಣೆ