ಮಗಳ ಭೇಟಿಗೆ ಬಂದ ರಾ’ಗಿಣಿ’ ಪೋಷಕರಿಗೆ ಮತ್ತೆ ನಿರಾಸೆ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧಿನ ಖೈದಿಯಾಗಿ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ಜಾಮೀನು ಅರ್ಜಿಯನ್ನ ನ್ಯಾಯಾಲಯ ಮತ್ತೆ ಮುಂದೂಡಿದೆ. ಇದರ ನಡುವೆ ಮಗಳ ಭೇಟಿಗೆ ಜೈಲಿಗೆ ಬಂದ ರಾಗಿಣಿ ಪೋಷಕರಿಗೆ ಮತ್ತೆ ನಿರಾಸೆಯಾಗಿದೆ. ಇಂದು ಬಟ್ಟೆ ಬ್ಯಾಗ್ ಸಮೇತ ಕುಟುಂಬಸ್ಥರು ಜೈಲಿನ ಬಳಿ ಆಗಮಿಸಿದ್ದರು. ಆದರೆ ಕೊರೊನಾ ಹಿನ್ನೆಲೆ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ನಿನ್ನೆ ಕೂಡ ರಾಗಿಣಿ ದ್ವಿವೇದಿ ತಾಯಿ ರೋಹಿಣಿ ಹಾಗೂ ತಂದೆ ರಾಕೇಶ್ … Continue reading ಮಗಳ ಭೇಟಿಗೆ ಬಂದ ರಾ’ಗಿಣಿ’ ಪೋಷಕರಿಗೆ ಮತ್ತೆ ನಿರಾಸೆ