ರಫೇಲ್ ಯುದ್ಧ ವಿಮಾನದಲ್ಲಿ ಸಿಡಿಸಿ ಜನರಲ್ ಬಿಪಿನ್ ರಾವತ್ ಹಾರಾಟ

ಜೋಧ್‌ಪುರ: ಭಾರತ-ಫ್ರಾನ್ಸ್ ಯುದ್ಧ ವ್ಯಾಯಾಮ ಡೆಸರ್ಟ್ ನೈಟ್-21ರಲ್ಲಿ ರಕ್ಷಣಾ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಜಂಟಿ ವ್ಯಾಯಾಮವು ಉಭಯ ದೇಶಗಳ ವಾಯುಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೇಗೆ ಹೆಚ್ಚಿಸುತ್ತದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ಎಎನ್‌ಐಗೆ ತಿಳಿಸಿದರು. ಜನವರಿ 20ರಿಂದ ಆರಂಭವಾಗಿರುವ ಯುದ್ಧ ವ್ಯಾಯಮ 5 ದಿನಗಳ ಕಾಲ ನಡೆಯಲಿದೆ. ಸಿಡಿಎಸ್ ಫ್ರೆಂಚ್ ವಾಯುಪಡೆಯ ರಫೇಲ್ ಯುದ್ಧವಿಮಾನದಲ್ಲಿ ಸುಮಾರು ಒಂದು ಗಂಟೆ ಕಾಲ ಹಾರಾಟ ನಡೆಸಲಿದ್ದಾರೆ. ಭಾರತ … Continue reading ರಫೇಲ್ ಯುದ್ಧ ವಿಮಾನದಲ್ಲಿ ಸಿಡಿಸಿ ಜನರಲ್ ಬಿಪಿನ್ ರಾವತ್ ಹಾರಾಟ