BIG NEWS: ‘ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ ಟೀಮ್‌’ನಿಂದ ‘ಹೊಸ ನ್ಯೂಸ್ ಚಾನಲ್’.!

ಬೆಂಗಳೂರು : ಕನ್ನಡ ಮಾಧ್ಯಮ ಲೋಕದ ಫೈರ್ ಬ್ರಾಂಡ್, ಬೆಂಕಿ ಚೆಂಡು, ನೇರ ನುಡಿ, ಖಡಕ್ ಮಾತಿಗೆ ಹೆಸರಾದವರು ಹಿರಿಯ ಪತ್ರಕರ್ತೆ, ನಿರೂಪಕಿ ರಾಧ ಹಿರೇಗೌಡರ್. ಟಿಆರ್‌ಪಿ ಮಾಸ್ಟರ್, ಕಂಟೆAಟ್ ಕಿಂಗ್, ಟೀಮ್ ಕಟ್ಟೋದ್ರಲ್ಲಿ ಅವರಿಗೆ ಅವರೇ ಸಾಟಿ.. ಅವರೇ ಶಿವಸ್ವಾಮಿ ಟಿ.ಎಂ. ಸಣ್ಣ ವಯಸ್ಸಿನಲ್ಲೇ ಟಿವಿ೫ ಚಾನಲ್ ಕಟ್ಟಿ ಬೆಳೆಸಿದ ಟೀಮ್ ಲೀಡರ್, ತೆರೆ ಹಿಂದಿನ ಸೂತ್ರಧಾರ, ತೆರೆ ಮೇಲೂ ಅಬ್ಬರಿಸೋ ಚತುರ.. ಸತೀಶ್ ಆಂಜಿನಪ್ಪ.. ಈ ಮೂವರು ಈಗ ಮತ್ತೆ ಒಟ್ಟಾಗಿ ಸೇರಿ ಚಾನಲ್ … Continue reading BIG NEWS: ‘ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ ಟೀಮ್‌’ನಿಂದ ‘ಹೊಸ ನ್ಯೂಸ್ ಚಾನಲ್’.!