ಬೆಂಗಳೂರು : ಕೇಂದ್ರ ಸರ್ಕಾರ ‘ಜನಸ್ನೇಹಿ’ ಬಜೆಟ್ ಮಂಡಿಸಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಇದು ಜನಸ್ನೇಹಿ ಬಜೆಟ್, ಇದರಿಂದ ಎಲ್ಲರಿಗೂ ಸಹಾಯವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತವನ್ನಾಗಿ ಮಾಡುವಲ್ಲಿ ಇದು ಸಹಾಯಕವಾಗಿದೆ. ನಾನು ಪ್ರಧಾನಮಂತ್ರಿಗಳಿಗೆ ಹಾಗೂ ಹಣಕಾಸು ಸಚಿವರಿಗೆ ಇಂತಹ ದೂರದೃಷ್ಟಿಯ ಬಜೆಟ್ ಮಂಡಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ . ಯುವಕರಿಗೆ ಸಹಾಯವಾಗುವ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ಅತ್ಯಂತ ಜನಸ್ನೇಹಿ ಬಜೆಟ್ ಇದಾಗಿದೆ ಎಂದರು.
ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೇನು ಅನುಕೂಲ ಆಗಿಲ್ಲ, ನೀರಾವರಿಗೆ ವಿಶೇಷ ಒತ್ತು ನೀಡಿಲ್ಲ : ಮಾಜಿ ಸಚಿವ ಸಂತೋಷ ಲಾಡ್
ವಿಚಿತ್ರ ಸಂಪ್ರದಾಯ, ವಿಶಿಷ್ಠ ಆಚರಣೆ: ಸಮಾಧಿಗಳನ್ನ ಅಗೆಯುತ್ತಾರೆ, ಶವಗಳನ್ನ ಹೊರತೆಗೆದು ಸ್ವಚ್ಛಗೊಳಿಸ್ತಾರೆ..!