Shocking news:‌ ʻತಮಿಳುನಾಡಿನಲ್ಲಿ ಯಾವುದು ಕೆಳ ಜಾತಿʼ?: ಪೆರಿಯಾರ್ ವಿವಿ MA ಪರೀಕ್ಷೆಯಲ್ಲಿ ವಿವಾದಾತ್ಮಕ ಪ್ರಶ್ನೆ, ನೆಟ್ಟಿಗರಿಂದ ಫುಲ್‌ ಕ್ಲಾಸ್

ಚೆನ್ನೈ(ತಮಿಳುನಾಡು): ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್ ಎಂಎ ಪರೀಕ್ಷೆಯಲ್ಲಿ ʻತಮಿಳುನಾಡಿಗೆ ಸೇರಿದ ಕೆಳ ಜಾತಿ ಯಾವುದುʼ ಎಂದು ಪ್ರಶ್ನೆ ಕೇಳಲಾಗಿದ್ದು, ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಮಾಡಿದೆ. ಈ ವಿಷಯವನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸುವುದಾಗಿ ವಾರ್ಸಿಟಿ ಹೇಳಿದೆ. 1880 ರಿಂದ 1947 ರವರೆಗಿನ ತಮಿಳುನಾಡಿನ ಸ್ವಾತಂತ್ರ್ಯ ಚಳವಳಿ ಕುರಿತು ಪ್ರಶ್ನೆ ಪತ್ರಿಕೆ ಭಾಗ ʻAʼ ನಲ್ಲಿ 1 ಅಂಕದ 15 ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಸರಣಿಯಲ್ಲಿನ 11 ನೇ ಪ್ರಶ್ನೆ ಹೀಗಿದೆ: “ತಮಿಳುನಾಡಿಗೆ … Continue reading Shocking news:‌ ʻತಮಿಳುನಾಡಿನಲ್ಲಿ ಯಾವುದು ಕೆಳ ಜಾತಿʼ?: ಪೆರಿಯಾರ್ ವಿವಿ MA ಪರೀಕ್ಷೆಯಲ್ಲಿ ವಿವಾದಾತ್ಮಕ ಪ್ರಶ್ನೆ, ನೆಟ್ಟಿಗರಿಂದ ಫುಲ್‌ ಕ್ಲಾಸ್