BIGG NEWS: ಹಾಸನದಲ್ಲಿ ವ್ಯವಹಾರದ ವಿಷಯಕ್ಕೆ ಜಗಳ; ಗಂಗೆಗೆ ಆಣೆ ಮಾಡಲು ಹೋಗಿ ಇಬ್ಬರು ನೀರುಪಾಲು

ಹಾಸನ: ವ್ಯವಹಾರದ ವಿಷಯದಲ್ಲಿ ತಗಾದೆಯಾಗಿ ಗಂಗೆ ಆಣೆ ಮಾಡಲು ಹೋಗಿ ಇಬ್ಬರು ಕಾಲು ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ. BIGG NEWS: ಚಂದ್ರಶೇಖರ್ ನಿಗೂಢ ಸಾವು ಪ್ರಕರಣ; ಎಸ್‌ ಪಿ ಸಿ.ಬಿ ರಿಷ್ಯಂತ್‌ ನೇತೃತ್ವದಲ್ಲಿ ತನಿಖೆ: ಅಲೋಕ್‌ ಕುಮಾರ್‌ ಹೇಳಿಕೆ   ಚಂದ್ರು ಮತ್ತು ಆನಂದ್‌ ಮೃತ ದುರ್ದೈವಿಗಳು. ತೇಜರೂ ಕೆರೆಯ ಬಳಿ ಅವಘಡ ಸಂಭವಿಸಿದೆ. ಇವರಿಬ್ಬರ ನಡುವೆ ವ್ಯವಹಾದ ವಿಷಯವಾಗಿ ಜಗಳ ನಡೆದಿದೆ. ಇದು ಅತೀರಕಕ್ಕೆ ಹೋಗಿ ದೇವರ ಮೊರೆ … Continue reading BIGG NEWS: ಹಾಸನದಲ್ಲಿ ವ್ಯವಹಾರದ ವಿಷಯಕ್ಕೆ ಜಗಳ; ಗಂಗೆಗೆ ಆಣೆ ಮಾಡಲು ಹೋಗಿ ಇಬ್ಬರು ನೀರುಪಾಲು