ತುಮಕೂರು : ಶಾಲೆಗೆ ತಡವಾಗಿ ಆಗಮಿಸುವ ವಿಚಾರಕ್ಕೆ ಶಿಕ್ಷಕಿಯರಿಬ್ಬರ ನಡುವೆ ಗಲಾಟೆ ಮಾಡಿದ್ದಕ್ಕಾಗಿ ಗ್ರಾಮಸ್ಥರಿಂದ ತುಮಕೂರಿನ ಚಿಕ್ಕ ಸಾರಂಗಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನೇ ಬಂದ್ ಮಾಡಿದ ನಡೆದ ಘಟನೆ ಬೆಳಕಿಗೆ ಬಂದಿದೆ. BIGG NEWS: ದಾವಣಗೆರೆಯಲ್ಲಿ ಭಾರೀ ಮಳೆ : ಹರಿಹರದ ಗಂಗಾ ನಗರದ 15 ಮನೆಗಳು ಜಲಾವೃತ ಶಾಲೆಗೆ ತಡವಾಗಿ ಆಗಮಿಸುವ ವಿಚಾರಕ್ಕಾಗಿ ಬೆಳ್ಳಂಬೆಳಗ್ಗೆ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ಎಂಬ ಶಿಕ್ಷಕಿಯರಿಬ್ಬರು ಪಾಠ ಮಾಡಬೇಕಾದರೇ ಮಕ್ಕಳೆದುರು ನಡುವೆ ಕಿತ್ತಾಟ ನಡೆಸುತ್ತಿದ್ದರು. ಇದನ್ನುಕಂಡ ಗಲಾಟೆ ನಿಯಂತ್ರಿಸಲಾಗದೇ ಬೇಸತ್ತು, … Continue reading BREAKING NEWS : ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ʻ ಶಿಕ್ಷಕಿಯರಿಬ್ಬರ ನಡುವೆ ಕಿತ್ತಾಟ ʼ : ಗಲಾಟೆ ನೋಡಲಾರದೇ ʻಶಾಲೆಗೆ ಬೀಗ ʼ ಹಾಕಿದ ಗ್ರಾಮಸ್ಥರು
Copy and paste this URL into your WordPress site to embed
Copy and paste this code into your site to embed