BREAKING NEWS: ಊಟ ನೀಡುವ ವಿಚಾರಕ್ಕೆ ದಂಪತಿಗಳ ನಡುವೆ ಜಗಳ; ಬಾಮೈದನಿಂದಲೇ ಭಾವನ ಹತ್ಯೆ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಬಾಮೈದನೀಂದಲೇ ಭಾವ ಯೋಧನನ್ನ ಹತ್ಯೆ ಮಾಡಿರುವ ಘಟನೆ ನಡೆದಿದೆ. BIGG NEWS : ಬೆಂಗಳೂರಿನಿಂದ ಈದ್ಗಾ ಮೈದಾನ ವಿವಾದ ‘ ಹುಬ್ಬಳ್ಳಿಗೆ ಶಿಫ್ಟ್‌ ‘ : ಗಜಾನನ ಉತ್ಸವ ಸಮಿತಿಯಿಂದ ʻ ಹು- ಧಾ ಪಾಲಿಕೆ ಮನವಿ ʼ   25 ವರ್ಷದ ಕರಿಸಿದ್ದಪ್ಪ ಕಳಸದ ಹತ್ಯೆಯಾದ ಯೋಧ. ಈತ ಭಾರತೀಯ ಸೇನೆ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಿದ್ದನಗೌಡ ದೂಳಪ್ಪ ಎಂಬಾತನಿಂದ ಈ ಕೃತ್ಯ ನಡೆದಿದೆ. ಕರಿಸಿದ್ದಪ್ಪ ರಜೆ ಮೇಲೆ … Continue reading BREAKING NEWS: ಊಟ ನೀಡುವ ವಿಚಾರಕ್ಕೆ ದಂಪತಿಗಳ ನಡುವೆ ಜಗಳ; ಬಾಮೈದನಿಂದಲೇ ಭಾವನ ಹತ್ಯೆ