BREAKING NEWS: ರಷ್ಯಾದಲ್ಲಿ ಭೂಕಂಪ: 5.0 ತೀವ್ರತೆ ದಾಖಲು | Earthquake in Russia

ಮಾಸ್ಕೋ (ರಷ್ಯಾ): ಇಂದು ಬೆಳ್ಳಂಬೆಳಗ್ಗೆ ರಷ್ಯಾದ ಸೆವೆರೊ-ಕುರಿಲ್ಸ್ಕ್ ಪಟ್ಟಣದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ. USGS ಪ್ರಕಾರ, ರಷ್ಯಾದ ಸೆವೆರೊ-ಕುರಿಲ್ಸ್ಕ್ ಪಟ್ಟಣದಲ್ಲಿ 00:14:06 (UTC+05:30) ಕ್ಕೆ ಭೂಮಿಯಿಂದ 67.8 ಕಿಮೀ ಆಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ. ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಇದುವರೆಗೆ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. BIG BREAKING NEWS: ಸಿಎಂ ಕಚೇರಿ ಯಾವುದೇ ಕಡತ ಕಾಣೆಯಾಗಿಲ್ಲ … Continue reading BREAKING NEWS: ರಷ್ಯಾದಲ್ಲಿ ಭೂಕಂಪ: 5.0 ತೀವ್ರತೆ ದಾಖಲು | Earthquake in Russia