ಮಾಸ್ಕೋ (ರಷ್ಯಾ): ಇಂದು ಬೆಳ್ಳಂಬೆಳಗ್ಗೆ ರಷ್ಯಾದ ಸೆವೆರೊ-ಕುರಿಲ್ಸ್ಕ್ ಪಟ್ಟಣದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ.

USGS ಪ್ರಕಾರ, ರಷ್ಯಾದ ಸೆವೆರೊ-ಕುರಿಲ್ಸ್ಕ್ ಪಟ್ಟಣದಲ್ಲಿ 00:14:06 (UTC+05:30) ಕ್ಕೆ ಭೂಮಿಯಿಂದ 67.8 ಕಿಮೀ ಆಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಇದುವರೆಗೆ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

BIG BREAKING NEWS: ಸಿಎಂ ಕಚೇರಿ ಯಾವುದೇ ಕಡತ ಕಾಣೆಯಾಗಿಲ್ಲ – ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸ್ಪಷ್ಟನೆ

BIGG NEWS : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ; ಇನ್ಮುಂದೆ ಗುಜರಿ ಸೇರಲಿದೆ 15 ವರ್ಷ ಪೂರೈಸಿದ ‘ಸರ್ಕಾರಿ ವಾಹನ’

BREAKING NEWS : ಗುಜರಾತ್’ನಲ್ಲಿ ಘೋರ ಘಟನೆ ; ಚುನಾವಣಾ ಕರ್ತವ್ಯದಲ್ಲಿದ್ದ ಯೋಧರ ನಡುವೆ ಘರ್ಷಣೆ ; ಇಬ್ಬರು ಸಾವು

BIG BREAKING NEWS: ಸಿಎಂ ಕಚೇರಿ ಯಾವುದೇ ಕಡತ ಕಾಣೆಯಾಗಿಲ್ಲ – ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸ್ಪಷ್ಟನೆ

Share.
Exit mobile version