GOOD NEWS: ಔಷಧ ಪ್ಯಾಕೆಟ್ ಮೇಲಿನ QR ಕೋಡ್: ಸಚಿವ ದಿನೇಶ್ ಗುಂಡೂರಾವ್

ಮೈಸೂರು: ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ ಮೈಸೂರು, ಜಪಾನ್–ಭಾರತ ಸಹಯೋಗದಡಿ ಜಿಕಾ (JICA) ಬೆಂಬಲಿತ IMPACT-VIP ಕಾರ್ಯಕ್ರಮದ ಅಡಿಯಲ್ಲಿ ಇಂದು ಮಹತ್ವದ ಸಭೆಯಲ್ಲಿ ಭಾಗವಹಿಸಿ ಸಚಿವರಾದ ದಿನೇಶ್ ಗುಂಡೂರಾವ್ ಅಂಧರ ಸಮಸ್ಯೆ ಅವರಿಗೆ ಮಾತ್ರ ಸರಿಯಾಗಿ ಅರ್ಥವಾಗಲು ಸಾಧ್ಯ. QR ಕೋಡ್ ಈಗ ಜನಸಾಮಾನ್ಯರು ಉಪಯೋಗಿಸುತ್ತಾರೆ. ಸ್ವಾವಲಂಬಿಯಾಗಿ ಬದುಕಲು ಅಂಧರಿಗೆ ಇದೊಂದು ದಾರಿಯಾಗಲಿದೆ. ಭಾಷಾ ಸಮಸ್ಯೆ ಇರುವವರಿಗೂ ಇದು ವರದಾನವಾಗಲಿದೆ. ಇನ್ನೂ ಹೆಚ್ಚಿನ ಸಂಶೋಧನೆ ಇದರ ಕುರಿತು ನಡೆಯಲಿ. ದೃಷ್ಟಿಹೀನ ವ್ಯಕ್ತಿಗಳು ದಿನನಿತ್ಯದಲ್ಲಿ ಔಷಧಿಗಳನ್ನು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ … Continue reading GOOD NEWS: ಔಷಧ ಪ್ಯಾಕೆಟ್ ಮೇಲಿನ QR ಕೋಡ್: ಸಚಿವ ದಿನೇಶ್ ಗುಂಡೂರಾವ್