QR Code Alert : QR ಕೋಡ್ ‘ಸ್ಕ್ಯಾನ್’ ಮಾಡುವಾಗ ಎಚ್ಚರ ; ಈ ತಪ್ಪು ಮಾಡಿದ್ರೆ, ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗೋದು ಪಕ್ಕಾ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಆನ್‌ಲೈನ್ ವಂಚನೆಯ ವಿಧಗಳು ಹೆಚ್ಚುತ್ತಿದ್ದು, ವಂಚಕರು ವಿವಿಧ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಮೊಬೈಲ್ ಫೋನ್’ಗೆ ಕರೆ ಮಾಡಿ ವಂಚಿಸಿ ಬ್ಯಾಂಕ್ ಖಾತೆಯಿಂದ ಹಣ ದೋಚಿದ್ದಾರೆ. ಈಗ ಆನ್‌ಲೈನ್ ವಂಚನೆಗಾಗಿ ಹೊಸ ವಿಧಾನವನ್ನ ಬಳಸಲಾಗುತ್ತಿದೆ . ವಂಚಕರು ಪ್ರಸ್ತುತ ಕ್ಯೂಆರ್ ಕೋಡ್ ಆಧಾರದ ಮೇಲೆ ಮೋಸ ಮಾಡುತ್ತಿದ್ದಾರೆ. ನೀವು QR ಕೋಡ್ ಸ್ಕ್ಯಾನ್ ಮಾಡಿದ ನಂತ್ರ ನಿಮ್ಮ ಖಾತೆಯಲ್ಲಿರುವ ಮೊತ್ತವನ್ನು ಸ್ಕ್ಯಾಮರ್‌ಗಳ ಖಾತೆಗೆ ವರ್ಗಾಯಿಸಲಾಗುತ್ತದೆ. ಕೆಲವು ಭದ್ರತಾ ಸಂಶೋಧನಾ ಸಂಸ್ಥೆಗಳು ಇಂತಹ ವಂಚನೆಯ ವಿರುದ್ಧ ಎಚ್ಚರಿಕೆ … Continue reading QR Code Alert : QR ಕೋಡ್ ‘ಸ್ಕ್ಯಾನ್’ ಮಾಡುವಾಗ ಎಚ್ಚರ ; ಈ ತಪ್ಪು ಮಾಡಿದ್ರೆ, ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗೋದು ಪಕ್ಕಾ