BIG NEWS: ನ್ಯಾಟೋ ಪಡೆಗಳಿಗೆ ಎಚ್ಚರಿಕೆ ನೀಡಿದ ಪುಟಿನ್‌: ಯುದ್ಧಕ್ಕೆ ಬಂದ್ರೆ ಹುಷಾರ್‌ ಎಂದ ರಷ್ಯಾ ಅಧ್ಯಕ್ಷ

ಅಸ್ತಾನಾ: ರಷ್ಯಾದ ಸೇನೆಯೊಂದಿಗಿನ ನ್ಯಾಟೋ ಪಡೆಗಳ ಯಾವುದೇ ನೇರ ಸಂಪರ್ಕ ಅಥವಾ ನೇರ ಘರ್ಷಣೆಯು “ಜಾಗತಿಕ ದುರಂತ”ಕ್ಕೆ ಕಾರಣವಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಹೇಳಿದ್ದಾರೆ. ಕಝಾಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, “ಯಾವುದಾದರೂ ಸಂದರ್ಭದಲ್ಲಿ ರಷ್ಯಾದ ಸೈನ್ಯದೊಂದಿಗೆ ನ್ಯಾಟೋ (NATO)ಪಡೆಗಳು ನೇರ ಘರ್ಷಣೆಗೆ ಮುಂದಾದ್ರೆ, ಅದು ಜಾಗತಿಕ ದುರಂತಕ್ಕೆ ಕಾರಣವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಅಂತಹ ಹೆಜ್ಜೆಯನ್ನು ತೆಗೆದುಕೊಳ್ಳದಿರುವಷ್ಟು ಅವರು ಬುದ್ಧಿವಂತರಿದ್ದಾರೆ ಅಂದುಕೊಳ್ಳುತ್ತೇನೆ ಎಂದು ಪುಟೀನ್‌ ಹೇಳಿದ್ದಾರೆ.” ಕಳೆದ ತಿಂಗಳು … Continue reading BIG NEWS: ನ್ಯಾಟೋ ಪಡೆಗಳಿಗೆ ಎಚ್ಚರಿಕೆ ನೀಡಿದ ಪುಟಿನ್‌: ಯುದ್ಧಕ್ಕೆ ಬಂದ್ರೆ ಹುಷಾರ್‌ ಎಂದ ರಷ್ಯಾ ಅಧ್ಯಕ್ಷ