BIG NEWS : ಮಾಸ್ಕೋ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿ ಕೆಳಕ್ಕೆ ಬಿದ್ದ ರಷ್ಯಾ ಅಧ್ಯಕ್ಷ ʻಪುಟಿನ್ʼ : ವರದಿ

ರಷ್ಯಾ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Russian President Vladimir Putin) ಅವರು ಈ ವಾರ ತಮ್ಮ ಅಧಿಕೃತ ಮಾಸ್ಕೋ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿಬಿದ್ದು ಮಲವಿಸರ್ಜನೆ ಮಾಡಿಕೊಂದ್ದಾರೆ ಎಂದು ವರದಿಯಾಗಿದೆ 70 ವರ್ಷದ ಪುಟಿನ್ ಐದು ಮೆಟ್ಟಿಲವರೆಗೆ ಜಾರಿ ಕೆಳಕ್ಕೆ ಬಿದ್ದುದ್ದು, ಪೃಷ್ಠದ ಮೂಳೆಗೆ ನೋವಾಗುವಂತೆ ಕುಳಿತಿದ್ದಾರೆ. ಕ್ಯಾನ್ಸರ್‌ನಿಂದಾಗಿ ಹೊಟ್ಟೆ ಹಾಗೂ ಕರುಳಿನ ಸಮಸ್ಯೆ ಹೊಂದಿರುವ ಪುಟಿನ್‌ ಜಾರಿ ಬಿದ್ದ ಪರಿಣಾಮ ʻಅನೈಚ್ಛಿಕವಾಗಿ ಮಲವಿಸರ್ಜನೆʼ ಮಾಡಿದ್ದಾರೆ ಎಂದು ಟೆಲಿಗ್ರಾಂ ಚಾನೆಲ್ ಹೇಳಿದೆ. ಕಳೆದ ತಿಂಗಳು ಅವರ ಕ್ಯೂಬಾದ ಕೌಂಟರ್ಪಾರ್ಟ್ … Continue reading BIG NEWS : ಮಾಸ್ಕೋ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿ ಕೆಳಕ್ಕೆ ಬಿದ್ದ ರಷ್ಯಾ ಅಧ್ಯಕ್ಷ ʻಪುಟಿನ್ʼ : ವರದಿ