‘ಪ್ರಧಾನಿ ಮೋದಿ’ ಶ್ಲಾಘಿಸಿದ ‘ಪುಟಿನ್’, ಭಾರತದ ‘ಆರ್ಥಿಕ ಪ್ರಗತಿ’ ಬ್ರಿಕ್ಸ್ ರಾಷ್ಟ್ರಗಳಿಗೆ ಸ್ಫೂರ್ತಿ ಎಂದ ‘ರಷ್ಯಾ ಅಧ್ಯಕ್ಷ’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಭಾರತದ ಆರ್ಥಿಕ ಬೆಳವಣಿಗೆಯನ್ನ ಶ್ಲಾಘಿಸಿದ್ದು, ಇದು ಅನೇಕ ಬ್ರಿಕ್ಸ್ ದೇಶಗಳಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ರಷ್ಯಾದ ಕಜಾನ್ ನಗರದಲ್ಲಿ ನಡೆದ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದು, ಭಾಗವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. “ನಾವೆಲ್ಲರೂ ಹೆಚ್ಚಿನ ಆರ್ಥಿಕ ಬೆಳವಣಿಗೆಯ ದರವನ್ನ ಖಚಿತಪಡಿಸಿಕೊಳ್ಳುವ ಅಗತ್ಯವನ್ನ ಚರ್ಚಿಸುತ್ತೇವೆ ಆದರೆ ಮೋದಿಯವರು ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ ಎಂದರು. ಇನ್ನು ಇದೇ ವೇಳೆ … Continue reading ‘ಪ್ರಧಾನಿ ಮೋದಿ’ ಶ್ಲಾಘಿಸಿದ ‘ಪುಟಿನ್’, ಭಾರತದ ‘ಆರ್ಥಿಕ ಪ್ರಗತಿ’ ಬ್ರಿಕ್ಸ್ ರಾಷ್ಟ್ರಗಳಿಗೆ ಸ್ಫೂರ್ತಿ ಎಂದ ‘ರಷ್ಯಾ ಅಧ್ಯಕ್ಷ’