ಭಾರತದಲ್ಲಿ ಜಾತ್ಯತೀತತೆಯ ಮನೋಭಾವ ಎತ್ತಿಹಿಡಿಯುವುದು ‘ಮತಾಂತರ ವಿರೋಧಿ ಕಾನೂನಿನ’ ಉದ್ದೇಶ : ಹೈಕೋರ್ಟ್

ನವದೆಹಲಿ : ಮತಾಂತರ ವಿರೋಧಿ ಕಾನೂನು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ದಾಖಲಾದ ವ್ಯಕ್ತಿಯ ಜಾಮೀನು ಅರ್ಜಿಯನ್ನ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021ರ ಪ್ರಾಥಮಿಕ ಉದ್ದೇಶವು ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು, ಆ ಮೂಲಕ ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಜಾತ್ಯತೀತತೆಯ ಮನೋಭಾವವನ್ನ ಎತ್ತಿಹಿಡಿಯುವುದು ಕಾಯ್ದೆಯ ಉದ್ದೇಶವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿತ್ ರಂಜನ್ … Continue reading ಭಾರತದಲ್ಲಿ ಜಾತ್ಯತೀತತೆಯ ಮನೋಭಾವ ಎತ್ತಿಹಿಡಿಯುವುದು ‘ಮತಾಂತರ ವಿರೋಧಿ ಕಾನೂನಿನ’ ಉದ್ದೇಶ : ಹೈಕೋರ್ಟ್