ʻಪುರಿ ಜಗನ್ನಾಥ ದೇವಾಲಯʼದಲ್ಲಿ ʻವಸ್ತ್ರ ಸಂಹಿತೆʼ ಜಾರಿ: ʻಶಾರ್ಟ್ಸ್, ಜೀನ್ಸ್ʼಗಿಲ್ಲ ಅವಕಾಶ
ಪುರಿ: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಸೋಮವಾರದಿಂದ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ. ಹಾಫ್ ಪ್ಯಾಂಟ್, ಶಾರ್ಟ್ಸ್, ರಿಪ್ಡ್ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್‌ಲೆಸ್ ಡ್ರೆಸ್‌ಗಳನ್ನು ಧರಿಸಿದವರಿಗೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರು ದೇವಾಲಯಕ್ಕೆ ಪ್ರವೇಶಿಸಲು “ಸಭ್ಯ ಉಡುಪು” ಗಳನ್ನು ಧರಿಸಬೇಕು ಎಂದು ತಿಳಿಸಿದ್ದಾರೆ. ಹೊಸ ನಿಯಮವು ಜಾರಿಗೆ ಬಂದಂತೆ, ಪುರುಷರು ಧೋತಿಗಳು ಮತ್ತು ‘ಗಮ್ಚಾ’ಗಳನ್ನು ಧರಿಸಿ 12 ನೇ ಶತಮಾನದ ದೇಗುಲವನ್ನು ಪ್ರವೇಶಿಸುವುದನ್ನು ಕಾಣಬಹುದು. ಆದರೆ, ಮಹಿಳೆಯರು ಹೆಚ್ಚಾಗಿ ಸೀರೆ ಅಥವಾ … Continue reading ʻಪುರಿ ಜಗನ್ನಾಥ ದೇವಾಲಯʼದಲ್ಲಿ ʻವಸ್ತ್ರ ಸಂಹಿತೆʼ ಜಾರಿ: ʻಶಾರ್ಟ್ಸ್, ಜೀನ್ಸ್ʼಗಿಲ್ಲ ಅವಕಾಶ
Copy and paste this URL into your WordPress site to embed
Copy and paste this code into your site to embed