‘ಶುದ್ಧ ಪ್ರೀತಿಗೆ ಸಾವಿಲ್ಲ’ ; 8 ಲಕ್ಷ ವ್ಯಯಿಸಿ ಮೃತಪಟ್ಟ ಪತ್ನಿ ‘ಸಿಲಿಕಾನ್ ಪ್ರತಿಮೆ’ ರಚಿಸಿದ ‘ಒಡಿಶಾ ವ್ಯಕ್ತಿ’
ಒಡಿಶಾ : ಒಡಿಶಾ ಮೂಲದ ಉದ್ಯಮಿ ಪ್ರಶಾಂತ್ ನಾಯಕ್ ಮೃತಪಟ್ಟ ತಮ್ಮ ಪತ್ನಿ ಕಿರಣ್ಬಾಲಾ ಅವರ ಜೀವನ ಗಾತ್ರದ ಸಿಲಿಕಾನ್ ಪ್ರತಿಮೆಯನ್ನ ರಚಿಸಿದ್ದಾರೆ. ಇನ್ನಿದಕ್ಕೆ 8 ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ. ಕಿರಣ್ಬಾಲಾ 2021ರ ಏಪ್ರಿಲ್ನಲ್ಲಿ ನಿಧನರಾಗಿದ್ದು, ಇನ್ನು ಕೂಡ ಆಕೆಯ ಸಾವಿನಿಂದ ಹೊರಬರಲು ಕುಟುಂಬಕ್ಕೆ ಸಾಧ್ಯವಾಗಿಲ್ಲ. ವರದಿಗಳ ಪ್ರಕಾರ, ವ್ಯಕ್ತಿಯ ಪತ್ನಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಧನರಾದರು. ಆಕೆಯ ನೆನಪುಗಳನ್ನ ಉಳಿಸಿಕೊಳ್ಳಲು ಮತ್ತು ಅನುಪಸ್ಥಿತಿಯ ಶೂನ್ಯವನ್ನ ತುಂಬಲು ಪ್ರತಿಮೆಯನ್ನ ಅವರ ಮನೆಯಲ್ಲಿ ಸ್ಥಾಪಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ … Continue reading ‘ಶುದ್ಧ ಪ್ರೀತಿಗೆ ಸಾವಿಲ್ಲ’ ; 8 ಲಕ್ಷ ವ್ಯಯಿಸಿ ಮೃತಪಟ್ಟ ಪತ್ನಿ ‘ಸಿಲಿಕಾನ್ ಪ್ರತಿಮೆ’ ರಚಿಸಿದ ‘ಒಡಿಶಾ ವ್ಯಕ್ತಿ’
Copy and paste this URL into your WordPress site to embed
Copy and paste this code into your site to embed