ಬೆಂಗಳೂರು ನಗರಕ್ಕೆ ಇನ್ನೂ 921 ಎಲೆಕ್ಟ್ರಿಕ್ ಬಸ್ |Electric Bus

ಬೆಂಗಳೂರು : 921 ಎಲೆಕ್ಟ್ರಿಕ್ ಬಸ್ ಖರೀದಿಗೆ ಸಚಿವ ಸಂಪುಟ ಸಭೆ ನಿನ್ನೆ (ಡಿ.8) ಒಪ್ಪಿಗೆ ನೀಡಿದೆ. ನಿನ್ನೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಬಿಎಂಟಿಸಿಗೆ ಹೊಸ ಬಸ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕೇಂದ್ರದ ಸಬ್ಸಿಡಿ ನೆರವಿನಲ್ಲಿಬಸ್ ಖರೀದಿ ಮಾಡಲಾಗುತ್ತಿರುವುದಾಗಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು. ಒಂದು ಬಸ್ಸಿಗೆ 1.50 ಕೋಟಿ ಬೆಲೆ ಇದ್ದು, ಕೇಂದ್ರ ಸರ್ಕಾರ ಪ್ರತಿಯೊಂದು ಬಸ್ಸಿಗೆ 39,08 ಲಕ್ಷ ಸಹಾಯ ಧನ ನೀಡುತ್ತದೆ. … Continue reading ಬೆಂಗಳೂರು ನಗರಕ್ಕೆ ಇನ್ನೂ 921 ಎಲೆಕ್ಟ್ರಿಕ್ ಬಸ್ |Electric Bus