ಪಂಜಾಬ್ :ಆಮ್ ಆದ್ಮಿ ಪಕ್ಷದ ಶಾಸಕಿಗೆ ಎಲ್ಲರೆದುರೇ ಕಪಾಳಮೋಕ್ಷ ಮಾಡಿದ ಪತಿ… ವಿಡಿಯೋ ವೈರಲ್​​

ಬಟಿಂಡಾ(ಪಂಜಾಬ್)​​: ಪಂಜಾಬ್‌ನ ಆಮ್​ ಆದ್ಮಿ ಪಕ್ಷದ ಶಾಸಕಿ ಬಲ್ಜಿಂದರ್ ಕೌರ್ ಅವರನ್ನು ಆಡಳಿತ ಪಕ್ಷದ ನಾಯಕರೂ ಆದ ಅವರ ಪತಿ ಕಪಾಳಮೋಕ್ಷ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಜುಲೈ 10 ರಂದು ಈ ಘಟನೆ ನಡೆದಿದೆ. ವೈರಲ್​​ ಆದ ವೀಡಿಯೊದಲ್ಲಿ, ಪಂಜಾಬ್ ತಲ್ವಾಂಡಿ ಸಾಬೋದಿಂದ ಎರಡು ಬಾರಿ ಶಾಸಕರಾಗಿರುವ ಪತಿ ಸುಖರಾಜ್ ಸಿಂಗ್ ಅವರೊಂದಿಗೆ ಕೌರ್ ವಾದ ಮಾಡುವುದನ್ನು ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ, ಸಿಂಗ್ ಎದ್ದು ಕೌರ್‌ಗೆ ಕಪಾಳಮೋಕ್ಷ ಮಾಡುತ್ತಾನೆ. ಆಗ ಅಲ್ಲೇ ದಂಪತಿಯ … Continue reading ಪಂಜಾಬ್ :ಆಮ್ ಆದ್ಮಿ ಪಕ್ಷದ ಶಾಸಕಿಗೆ ಎಲ್ಲರೆದುರೇ ಕಪಾಳಮೋಕ್ಷ ಮಾಡಿದ ಪತಿ… ವಿಡಿಯೋ ವೈರಲ್​​