BIGG NEWS: ಪಂಜಾಬಿನಲ್ಲಿ ಭಾರತ್ ಜೋಡೊ ಯಾತ್ರೆ ನಿಲ್ಲಿಸುತ್ತೇವೆ : ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ ಖಲಿಸ್ತಾನಿ ಪರ ಗುಂಪು

ಕೆಎನ್ಎನ್ ಡಿಜಿಟಲ್ ಡೆಸ್ಕ್  : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಉತ್ತರಪ್ರದೇಶವನ್ನು ಪ್ರವೇಶಿಸಿದ್ದು, ಕೆಲವೇ ದಿನಗಳಲ್ಲಿ ಪಂಜಾಬಿನಲ್ಲಿ ನಡೆಯಲಿದೆ. ಇದೇ ಬೆನ್ನಲ್ಲೆ ಪಂಜಾಬಿನಲ್ಲಿ ಯಾತ್ರೆ ನಡೆದಂತೆ ಖಲಿಸ್ತಾನ್ ಪರ ಗುಂಪು ಎಚ್ಚರಿಕೆ ನೀಡಿದೆ. ಪಂಜಾಬಿನ ಶ್ರೀ ಮುಕ್ತಸರ ಸಾಹಿಬ್‌ನಲ್ಲಿರುವ ಎಸ್‌ಎಸ್‌ಪಿ (SSP office) ಕಚೇರಿಯ ಗೋಡೆಗಳ ಮೇಲೆ ಖಾಲಿಸ್ತಾನ್ ಪರವಾಗಿ ಘೋಷಣೆಗಳನ್ನು ಬರೆಯಲಾಗಿದೆ. ಅಮೇರಿಕಾ ಮೂಲದ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ಈ ಕೃತ್ಯದ ಹೊಣೆ … Continue reading BIGG NEWS: ಪಂಜಾಬಿನಲ್ಲಿ ಭಾರತ್ ಜೋಡೊ ಯಾತ್ರೆ ನಿಲ್ಲಿಸುತ್ತೇವೆ : ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ ಖಲಿಸ್ತಾನಿ ಪರ ಗುಂಪು