Punjab National Bank: ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: KYC ಅಪ್‌ಡೇಟ್ ಮಾಡಲು ಇಂದೇ ಕೊನೆ ದಿನ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank- PNB) ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. PNB ತನ್ನ ಎಲ್ಲಾ ಗ್ರಾಹಕರಿಗೆ ತಮ್ಮ ತಮ್ಮ KYC (Know Your Customer) ಅನ್ನು ಡಿಸೆಂಬರ್ 12 ರೊಳಗೆ(ಅಂದ್ರೆ, ಇಂದೇ ಕೊನೆ ದಿನ) ನವೀಕರಿಸಲು ಕೇಳಿಕೊಂಡಿದೆ. PNB ಪ್ರಕಾರ, ಖಾತೆದಾರರು KYC ಅಪ್‌ಡೇಟ್ ಮಾಡದಿದ್ರೆ, ಬ್ಯಾಂಕ್ ಸೇವೆಗಳು ಮತ್ತು ಆನ್‌ಲೈನ್ ವಹಿವಾಟುಗಳಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. KYC ಅಥವಾ ನೋ ಯುವರ್ ಕ್ಲೈಂಟ್ ಎನ್ನುವುದು ಗ್ರಾಹಕರನ್ನು ಗುರುತಿಸಲು ಕಡ್ಡಾಯ ಪ್ರಕ್ರಿಯೆಯಾಗಿದೆ. ಒಬ್ಬ … Continue reading Punjab National Bank: ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: KYC ಅಪ್‌ಡೇಟ್ ಮಾಡಲು ಇಂದೇ ಕೊನೆ ದಿನ
Copy and paste this URL into your WordPress site to embed
Copy and paste this code into your site to embed