SHOCKING NEWS: ಮೊಬೈಲ್ ಫೋನ್‌ನಲ್ಲೇ ಎಕ್ಸ್ ರೇ ಫೋಟೋ ಕ್ಲಿಕ್ಕಿಸಿಕೊಟ್ಟ ಆಸ್ಪತ್ರೆ ಸಿಬ್ಬಂದಿ! ಕಾರಣ ಏನು ಗೊತ್ತಾ?
ಪಂಜಾಬ್: ಸರ್ಕಾರಿ ಆಸ್ಪತ್ರೆಯೊಂದು ರೋಗಿಗಳಿಗೆ ಎಕ್ಸ್-ರೇ ಯ ಹಾರ್ಡ್ ಕಾಪಿ ಕೊಡದೇ ಅದರ ಫೋಟೋವನ್ನು ಮೊಬೈಲ್ ಫೋನ್‌ನಲ್ಲೇ ಕ್ಲಿಕ್ಕಿಸಿ ಕೊಟ್ಟಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಪಂಜಾಬ್‌ನ ಪಟಿಯಾಲಾ ನಗರದ ಆಸ್ಪತ್ರೆಯ ಸರ್ಕಾರಿ ನೌಕರರು ʻಸ್ಮಾರ್ಟ್‌ಫೋನ್ ಹೊಂದಿರುವವರು ಮಾತ್ರ ಎಕ್ಸ್-ರೇಗಾಗಿ ಬರಬೇಕು. ಎಕ್ಸ್-ರೇ ಸ್ಕ್ಯಾನಿಂಗ್ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತನ್ನಿʼ ಎಂದು ಪ್ರಕಟಣೆ ಮಾಡಿದ್ದರು ಎನ್ನಲಾಗಿದೆ. ಸಿಎಂ ಭಗವಂತ್ ಮಾನ್ ಅವರು ಪಂಜಾಬ್‌ನ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಹಾತೊರೆಯುತ್ತಿದ್ದರೆ, ಇತ್ತ ರಾಜ್ಯದ ಸರ್ಕಾರಿ ಆಸ್ಪತ್ರೆಗಳು … Continue reading SHOCKING NEWS: ಮೊಬೈಲ್ ಫೋನ್‌ನಲ್ಲೇ ಎಕ್ಸ್ ರೇ ಫೋಟೋ ಕ್ಲಿಕ್ಕಿಸಿಕೊಟ್ಟ ಆಸ್ಪತ್ರೆ ಸಿಬ್ಬಂದಿ! ಕಾರಣ ಏನು ಗೊತ್ತಾ?
Copy and paste this URL into your WordPress site to embed
Copy and paste this code into your site to embed